While doing a fight sequence in Putta Gowri serial Mahesha luckily escaped from getting injured. ಪುಟ್ಟಗೌರಿ ಧಾರಾವಾಹಿಯಲ್ಲಿ ಸ್ಟಂಟ್ ಮಾಡಲು ಹೋಗಿ ಮಹೇಶ (ರಕ್ಷಿತ್) ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ. ಒಂದು ಫೈಟ್ ಸೀನ್ ನಡೆಯುವ ವೇಳೆ ಈ ಘಟನೆ ಸಂಭವಿಸಿದೆ.